ಅನೇಕ ರೀತಿಯ ಬುದ್ಧಿವಂತಿಕೆಗಳು

ಶಾಲೆಯಲ್ಲಿ ಎಲ್ಲರಿಗಿಂತ ಹೆಚ್ಚು ಅಂಕಗಳನ್ನು ಗಳಿಸುವುದು ಮಾತ್ರ ಬುದ್ಧಿವಂತಿಕೆಯಲ್ಲ!………………………………………………-‌ ರಮಾಮಣಿ ಪ್ರಭಾಕ‌ರ್ ಈಗಿರುವ ಶೈಕ್ಷಣಿಕ ವ್ಯವಸ್ಥೆಯಲ್ಲಿ, ಒಂದು ಮಗುವು ಉತ್ತೀರ್ಣವೋ, ಅನುತ್ತೀರ್ಣವೋ ಎಂದು ನಿರ್ಧರಿಸುವುದಕ್ಕೆ…